ಮುತ್ತಪ್ಪ ಬಸರಗಿ ಅವರ 4 ಹಸು 2 ಹೋರಿಗಳು, ಲಕ್ಷ್ಮಣ ಕಿಲರಗಿ ಅವರ 1 ಹಸು 1 ಎಮ್ಮೆ ಹಾಗೂ ಯಲ್ಲವ್ವ ಮಾಸ್ತಿ ಅವರ 5 ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಗ್ರಾಮದ ಆಡಳಿತಾಧಿಕಾರಿ ವಿಠ್ಠಲ ಬುಕ್ನಟ್ಟಿ, ಕಂದಾಯ ನಿರೀಕ್ಷಕ ಸಿ.ಕೆ. ಕಳಕಂಬಕರ, ಪಿಎಸ್ ಐ ಎಸ್.ಕೆ. ಮನ್ನಿಕೇರಿ, ಪಶುವೈದ್ಯಾಧಿಕಾರಿ ಸಿದ್ಧಾರೂಢ ಮೊಕಾಶಿ, ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಮಾರುತಿ ಗುಟಗುದ್ದಿ ಸ್ಥಳಕ್ಕೆ ಭೇಟಿ ನೀಡಿದ್ದರು.
0 ಕಾಮೆಂಟ್‌ಗಳು