ಬೆಳಗಾವಿ : ಶಹಾಪುರದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆತನ ಹೆಸರು ಶಿವಾನಂದ ವಿಶ್ವನಾಥ್ ದಿವ್ತೆ (ವಯಸ್ಸು 29).
ಈ ಯುವಕ ನವೆಂಬರ್ 10 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಹೊರಟು ಹೋಗಿದ್ದನು. ಅವರ ಎತ್ತರ 5.9 ಅಡಿ, ದುಂಡು ಮುಖ, ನೇರ ಮೂಗು, ತೆಳ್ಳಗಿನ ಮೈಬಣ್ಣ, ತೆಳ್ಳನೆಯ ಮೈಕಟ್ಟು. ಅವರು ಕಪ್ಪು ಶರ್ಟ್ ಮತ್ತು ಬೂದು ಪ್ಯಾಂಟ್ ಧರಿಸಿದ್ದಾರೆ. ಅವರಿಗೆ ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆ ಗೊತ್ತು. ಈ ಯುವಕನ ಬಗ್ಗೆ ಮಾಹಿತಿ ಇದ್ದಲ್ಲಿ ಶಹಾಪುರ ಪೊಲೀಸ್ (0831-2405244 / 9480804046) ಅವರನ್ನು ಸಂಪರ್ಕಿಸಲು ಕೋರಲಾಗಿದೆ.
0 ಕಾಮೆಂಟ್‌ಗಳು