Hot Posts

6/recent/ticker-posts

ಬೆಳಗಾವಿ: ವಿಷ್ಣುವಾಡಿಯಿಂದ ಬಾಲಕಿ ನಾಪತ್ತೆ

 

WhatsApp Group Join Now
ಬೆಳಗಾವಿ: ಅಥಣಿ ತಾಲೂಕಿನ ವಿಷ್ಣುವಾಡಿಯ ಯುವತಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಪೂಜಾ ಶಾಂತಾರಾಮ್ ದೊಡಮನಿ ಅವಳ ಹೆಸರು; ಆಕೆಗೆ 25 ವರ್ಷ.

  ಡಿ. ಹದಿಮೂರರಂದು ಬೆಳಗ್ಗೆ 11 ಗಂಟೆಗೆ ಹಾರೂಗೇರಿಯಲ್ಲಿರುವ ಅಕ್ಕನ ಮನೆಗೆ ಹೋಗುವುದಾಗಿ ಹೇಳಿಕೊಂಡು ತೆರಳಿದ್ದಳು. ಈ ಬಗ್ಗೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈಕೆಯ ಬಗ್ಗೆ ಏನಾದರೂ ಮಾಹಿತಿ ಇದ್ದರೆ ದಯವಿಟ್ಟು ಹಾರೂಗೇರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು