WhatsApp Group
Join Now
ಬೆಳಗಾವಿ :ಬಿಜೆಪಿ ಬೆಂಬಲಿಗ ಹಾಗೂ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಜತೆ ನಂಟು ಹೊಂದಿದ್ದ ತಾನಾಜಿ ಗಲ್ಲಿ ನಿವಾಸಿ 38 ವರ್ಷದ ಪ್ರದೀಪ ಶೆಟ್ಟಿ ಮೃತಪಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯರಾತ್ರಿ 2 ಗಂಟೆಗೆ ಅವರು ಹೊರಟು ಹೋದರು. ಸಂಜೆ ೪ ಗಂಟೆಗೆ ಅವರ ಪಾರ್ಥಿವ ಶರೀರವನ್ನು ತಾನಾಜಿ ಗಲ್ಲಿಯ ಮನೆಯಿಂದ ಶಹಾಪುರ ಚಿತಾಗಾರಕ್ಕೆ ಕೊಂಡೊಯ್ಯಲಾಗುವುದು.
0 ಕಾಮೆಂಟ್‌ಗಳು